ನೀರು ನಿಂತ ನೆಲದ ಮೇಲೆ ಹಸಿರು ಬೆಳೆದಿದೆ
ಗಾಳಿ ತಂದ ಕಂಪಿನಲ್ಲಿ ಮನವು ನಲಿದಿದೆ
ರಾತ್ರಿ ಬಂದ ನಿದ್ದೆಯಲ್ಲಿ ಕನಸು ಕಂಡಿದೆ,
ಆದ್ರೆ,
ಅಪ್ರೈಸಲ್ ಬಂದ ಲೆಟರ್ ನಲ್ಲಿ ಮುಖ ಒರಸಿದೆ...!!
ಗಾಳಿ ತಂದ ಕಂಪಿನಲ್ಲಿ ಮನವು ನಲಿದಿದೆ
ರಾತ್ರಿ ಬಂದ ನಿದ್ದೆಯಲ್ಲಿ ಕನಸು ಕಂಡಿದೆ,
ಆದ್ರೆ,
ಅಪ್ರೈಸಲ್ ಬಂದ ಲೆಟರ್ ನಲ್ಲಿ ಮುಖ ಒರಸಿದೆ...!!
ಮೊದಲ ಮೂರು ಸಾಲುಗಳನ್ನು ಓದುತ್ತಿರುವಾಗ, build up ಆದ ಮೂಡು, ನಾಲ್ಕನೆಯ ಸಾಲಿಗೆ, ಧಸಕ್ಕನೆ ಸೂಜಿ ಚುಚ್ಚಿದ ಬಲೂನಿನಂತಾಯಿತು!
ಪ್ರತ್ಯುತ್ತರಅಳಿಸಿ