ಸೋಮವಾರ, ಮೇ 14, 2012

ವಾಸ್ತವ

ನೀರು ನಿಂತ ನೆಲದ ಮೇಲೆ ಹಸಿರು ಬೆಳೆದಿದೆ
ಗಾಳಿ ತಂದ ಕಂಪಿನಲ್ಲಿ ಮನವು ನಲಿದಿದೆ
ರಾತ್ರಿ ಬಂದ ನಿದ್ದೆಯಲ್ಲಿ ಕನಸು ಕಂಡಿದೆ, 
ಆದ್ರೆ, 
ಅಪ್ರೈಸಲ್ ಬಂದ ಲೆಟರ್ ನಲ್ಲಿ ಮುಖ ಒರಸಿದೆ...!!

1 ಕಾಮೆಂಟ್‌:

  1. ಮೊದಲ ಮೂರು ಸಾಲುಗಳನ್ನು ಓದುತ್ತಿರುವಾಗ, build up ಆದ ಮೂಡು, ನಾಲ್ಕನೆಯ ಸಾಲಿಗೆ, ಧಸಕ್ಕನೆ ಸೂಜಿ ಚುಚ್ಚಿದ ಬಲೂನಿನಂತಾಯಿತು!

    ಪ್ರತ್ಯುತ್ತರಅಳಿಸಿ